click here ಯಕ್ಷ ಸಂಭ್ರಮ 2020

ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ

ಈ ಹೆಸರೇ ಯಕ್ಷರಂಗದಲ್ಲಿ ಸಂಚಲನೆ ಮೂಡಿಸುವಂಥಹದು. ಯಕ್ಷರಂಗದಲ್ಲಿ ಅದೆಷ್ಟೋ ಟ್ರಸ್ಟ್ ಗಳು ಈ ಹಿಂದೆ ಬಂದುದೂ ಇದೆ. ಈಗಲೂ ಇವೆ. ಆದರೆ "ಯಕ್ಷಧ್ರುವ" ದ ಉದ್ದೇಶವನ್ನು ಓದಿದಾಗ ನೀವೆಲ್ಲಾ ರೋಮಾಂಚಿತರಾಗುವಿರಿ. ಪರೋಪಕಾರ, ಸೇವೆ, ಸಹಾಯ ಹಾಗೂ ಕಾಳಜಿಯ ಔನ್ನತ್ಯದ ಎತ್ತರ ತಿಳಿದಾಗ, ಜನಪ್ರಿಯ ಹಾಗೂ ಅತ್ಯುತ್ತಮ ಕಲಾವಿದರೋರ್ವರು, ಜನಮಾನಸದಲ್ಲಿ ಹೇಗೆ "ಪಟ್ಟಾಭಿಷಿಕ್ತರಾದರು" ಎಂಬ ಪ್ರಶ್ನೆಗೆ ಉತ್ತರ ಸಿಗುತ್ತದೆ.

ನಮ್ಮ ಮುಂದಿನ ಕಾರ್ಯಕ್ರಮಗಳು

Our Next Programes

ಪಟ್ಲ ಯಕ್ಷಾಶ್ರಯ ಯೋಜನೆ

ನಿವೇಶನ ರಹಿತ 100 ಮಂದಿ ಕಲಾವಿದರಿಗೆ ಉಚಿತ 100 ಮನೆಗಳ ನಿರ್ಮಾಣ - “ಪಟ್ಲ ಯಕ್ಷಾಶ್ರಯ ಯೋಜನೆ” ಈಗಾಗಲೇ ಇಬ್ಬರು ಕಲಾವಿದರಿಗೆ ಎರಡು ಮನೆಗಳ ಹಸ್ತಾಂತರ.

ಸದಸ್ಯತನ ಅಭಿಯಾನ

ದಾಖಲೆ ಸಂಖ್ಯೆ ಸದಸ್ಯರನ್ನು ನೊಂದಾಹಿಸುವ ಪ್ರಯತ್ನ (ಸದಸ್ಯತನ ₹ 1000/- 3 ವರ್ಷಗಳ ಅವಧಿಗೆ)

ಜೀವಾವಿಮೆ ಸೌಲಭ್ಯ

ಈಗಾಗಲೇ ಸುಮಾರು 300 ಮಂದಿ ಕಲಾವಿದರಿಗೆ ಇದರ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ, ಅದೇ ರೀತಿ ಇನ್ನು ಹೆಚ್ಚಿನ ಕಲಾವಿದರಿಗೆ ತಲುಪುವಂತೆ ಮಾಡಲಾಗುವುದು.

ಘಟಕಗಳ ಸ್ಥಾಪನೆ

ನಮ್ಮ ಕೆಲಸ ಕಾರ್ಯಗಳು ಇನ್ನು ಹೆಚ್ಚಿನ ಯಕ್ಷಗಾನ ಕಲಾವಿದರನ್ನು ಮುಟ್ಟುವಂತೆ ಹೆಚ್ಚಿನ ಘಟಕಗಳನ್ನು ಮಾಡಿ ಕಲಾವಿದರಿಗೆ ನೆರವಾಗುಹುವುದು.

ನಮ್ಮ ಜೊತೆ ಕೈ ಜೋಡಿಸಿ

Join With Us.

Click Here to Join

ನಮ್ಮ ಸೇವೆಗಳು

ಒಬ್ಬರಿಂದ ಮಾಡಲು ಸಾಧ್ಯವಾಗದ್ದನ್ನು, ನೂರು ಮಂದಿ ಸೇರಿಸಿ ಸಾದ್ಯವಾಗಿಸಿದ್ದೇವೆ.

ಕಲಾವಿದರಿಗೆ ಸಹಾಯ

ಈ ಟ್ರಸ್ಟ್ ನ ಮೂಲಕ ಬೃಹತ್ ಮೊತ್ತವನ್ನು ದಾನಿಗಳಿಂದ ಸಂಗೃಹಿಸಿ, ಮಾನಸಿಕವಾಗಿ ಹಾಗು ಆರ್ಥಿಕವಾಗಿ ನೊಂದಿರುವ ಯಕ್ಷಗಾನ ಕಲಾವಿದರಿಗೆ ಆ ಮೊತ್ತವನ್ನು ಹಸ್ತಾಂತರಿಸಲಾಗುತ್ತಿದೆ.

ಜೀವವಿಮೆ ಸೌಲಭ್ಯ

ಯಕ್ಷಗಾನ ಕಲಾವಿದನ ಹಾಗೂ ಆತನ ಕುಂಟುಬದ ಭವಿಷ್ಯದ ಒಳಿತಿಗಾಗಿ ಜೀವಾ ವಿಮೆ ಸೌಲಭ್ಯವನ್ನು ಒದಗಿಸಿ, ಕಲಾವಿದನಿಗೆ ಎಲ್ಲಾ ರೀತಿಯಲ್ಲೂ ಧೈರ್ಯ ತುಂಬುತ್ತಿದ್ದೇವೆ.

ವಿಧ್ಯಾರ್ಥಿ ವೇತನ

ಯಕ್ಷಗಾನ ಕಲಾವಿದರ ಮಕ್ಕಳು ಯಾವುದೇ ಕಾರಣಕ್ಕೋ ಶಿಕ್ಷಣವನ್ನು ನಿಲ್ಲಿಸಬಾರದು ಎಂದು, ಟ್ರಸ್ಟ್ ನ ವತಿಯಿಂದ ವಿದ್ಯಾರ್ಥಿ ವೇತನವನ್ನು ವರ್ಷಕೊಮ್ಮೆ ಎಲ್ಲಾ ಕಲಾವಿದರ ಮಕ್ಕಳಿಗೆ ಕೊಡುತ್ತಿದ್ದೇವೆ.

ಪಟ್ಲ ಯಕ್ಷಾಶ್ರಯ ಯೋಜನೆ

ಸರಿಯಾದ ಸೂರಿಲ್ಲದೆ ಕಷ್ಟಪಡುತ್ತಿರುವ ಯಕ್ಷಗಾನ ಕಲಾವಿದರಿಗೆ ಸರಿಯಾದ ಮನೆಯನ್ನು ನಿರ್ಮಿಸಿ ಕಲಾವಿದರ ಕನಸನ್ನು ನನಸಾಗಿ ಮಾಡುತ್ತಿದ್ದೇವೆ.

ಪಟ್ಲ ಪ್ರಶಸ್ತಿ

ವರ್ಷಕೊಮ್ಮೆ ನಡೆಯುವ "ಪಟ್ಲ ಸಂಭ್ರಮ" ಎಂಬ ವಾರ್ಷಿಕ ಸಮಾರಂಭದಲ್ಲಿ, ಯಕ್ಷಗಾನದಲ್ಲಿ ಉತ್ತಮ ಸೇವೆ ಮಾಡಿರುವ ಒಬ್ಬ ಕಲಾವಿದನಿಗೆ "ಪಟ್ಲ ಪ್ರಶಸ್ಥಿ" ಕೊಟ್ಟು ಸನ್ಮಾನಿಸಲಾಗುತ್ತಿದೆ.

ಹವ್ಯಾಸಿ ಕಲಾವಿದರ ಸಂಘ

ಹವ್ಯಾಸಿ ಕಲಾವಿದರಿಗೂ ಅವಕಾಶವನ್ನು ಕಲ್ಪಿಸಿ, ಅವರಿಗೂ ಟ್ರಸ್ಟಿನ ಸೌಲಭ್ಯಗಳು ಲಭಿಸುವಂತೆ ನೋಡಲಾಗಿದೆ.

Our Gallery

ನಡೆದು ಬಂದ ದಾರಿ

ನಮ್ಮ ಬಗ್ಗೆ ಚಿಕ್ಕ ಮಾಹಿತಿ

Bank Details

Branch : “AXIS BANK LTD” Mangalore (KT) Branch
Current A/c No : 917010075246330
IFSC Code : UTIB0000077

OR

Branch : Canara Bank, Market Road, Mangalore
Current A/c No : 0977101025374
IFSC Code : CNRB0000977

ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ (ರಿ), ಗೆ ದೇಣಿಗೆ ನೀಡುವ ಬಂಧುಗಳಿಗೆ ಆದಾಯ ತೆರಿಗೆ ಇಲಾಖೆಯ u/s 80G ಸಂಖ್ಯೆಯ ಅಡಿಯಲ್ಲಿ CIT(E)BLR/80G/ITO(E)-1/MNG-811/AAATY4643B/Vol 2015-2016ನೇ ದಿನಾಂಕ 17.2.2016ನ ಪ್ರಕಾರ ತೆರಿಗೆ ವಿನಾಯಿತಿ ಇರುತ್ತದೆ.

ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ (ರಿ) ಮಂಗಳೂರು

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ನಡೆದು ಬಂದ ದಾರಿ.. ಕರಾವಳಿಯ ಗಂಡುಕಲೆಯೆಂದೇ ಪ್ರಸಿದ್ಧವಾದ ಯಕ್ಷಗಾನ ಕ್ಷೇತ್ರದಲ್ಲಿ ವೃತ್ತಿಪರ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಅಶಕ್ತ ಕಲಾವಿದರ ಬದುಕಿನಲ್ಲಿ ಭರವಸೆಯ ಬೆಳಕನ್ನು ಮೂಡಿಸುವ ನಿಟ್ಟಿನಲ್ಲಿ ಪ್ರಾರಂಭಿಸಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಸಂಸ್ಥೆಯು 30 ತಿಂಗಳುಗಳಲ್ಲಿ (ಸುಮಾರು ರೂ. ಒಂದೂವರೆ ಕೋಟಿಗೂ ಹೆಚ್ಚಿನ ಮೊತ್ತದ) ನಿರೀಕ್ಷೆಗೂ ಮೀರಿದ ಸೇವಾ ಯೋಜನೆಗಳನ್ನು ಅನುಷ್ಠಾನಗೊಳಿಸಿ ಕಲಾಭಿಮಾನಿಗಳ, ಕಲಾಪೋಷಕರ ಪ್ರಶಂಸೆಗೊಳಗಾಗಿರುವುದು ಮಾತ್ರವಲ್ಲದೆ ಅಶಕ್ತ ಕಲಾವಿದರ ಕುಟುಂಬಗಳಲ್ಲಿ ಭದ್ರತೆಯ ಭರವಸೆಯನ್ನು ಕೂಡ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಈ ಯಶಸ್ಸಿನ ಹಿಂದೆ ನಮ್ಮ ಟ್ರಸ್ಟಿಗೆ ಬೆನ್ನೆಲುಬಾಗಿ ಸಹಕರಿಸಿದ ಕಲಾಪೋಷಕ ಬಂಧುಗಳಿಗೆ ಹಾಗೂ ಯಕ್ಷಾಭಿಮಾನಿಗಳಿಗೆ ನಾವು ಚಿರಋಣಿಯಾಗಿದ್ದೇವೆ. ಈವರೆಗಿನ ಟ್ರಸ್ಟಿನ ಆಶಯದಲ್ಲಿ ಅನುಷ್ಠಾನಗೊಳಿಸಿದ ಸೇವಾ ಯೋಜನೆಗಳನ್ನು ತಮ್ಮ ಮುಂದಿಡಲು ಹರ್ಷಪಡುತ್ತಿದ್ದೇವೆ.

 • 73 ಅಶಕ್ತ ಕಲಾವಿದರಿಗೆ ತಲಾ ರೂ. 50,000/- ಗೌರವ ಧನ ವಿತರಣೆ.
 • ಪ್ರಾದೇಶಿಕ ಘಟಕಗಳ ಸುಮಾರು 60 ಮಂದಿ ಅಶಕ್ತ ಕಲಾವಿದರಿಗೆ ಗೌರವ ಧನ ವಿತರಣೆ.
 • ಸುಮಾರು 300 ಮಂದಿ ಕಲಾವಿದರಿಗೆ ಅಪಘಾತ ವಿಮಾ ಯೋಜನೆ ಜಾರಿ. (ಅಪಘಾತ ಚಿಕಿತ್ಸಾ ವೆಚ್ಚ ರೂ. 3 ಲಕ್ಷ ಹಾಗೂ ಆಕಸ್ಮಿಕ ಜೀವಹಾನಿಯಾದಲ್ಲಿ ಕುಟುಂಬಕ್ಕೆ ರೂ. 8 ಲಕ್ಷ)
 • 15 ಜನ ಅಶಕ್ತ ಕಲಾವಿದರಿಗೆ ತಲಾ ರೂ. 25,000/- ಚಿಕಿತ್ಸಾ ವೆಚ್ಚ ವಿತರಣೆ.
 • ಅಪಘಾತ ಹಾಗೂ ಅನಾರೋಗ್ಯದಿಂದ ವಿಧಿವಶರಾದ 8 ಮಂದಿ ಕಲಾವಿದರ ಕುಟುಂಬದವರಿಗೆ ತಲಾ ರೂ. 50,000/- ಪರಿಹಾರ ಧನ ವಿತರಣೆ. ಅಶಕ್ತ ಕಲಾವಿದರಿಗೆ ಗೃಹ ನಿರ್ಮಾಣಕ್ಕಾಗಿ ಸಹಾಯ ಧನ ವಿತರಣೆ.
 • ಗರಿಷ್ಠ ಅಂಕ ಗಳಿಸಿದ ಕಲಾವಿದರ ಮಕ್ಕಳಿಗೆ ಬಂಗಾರದ ಪದಕ.
 • ಅಶಕ್ತ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ.
 • ಪ್ರಖ್ಯಾತ ಇಬ್ಬರು ಕಲಾವಿದರಿಗೆ ತಲಾ 1 ಲಕ್ಷ ನಗದಿನೊಂದಿಗೆ ಪಟ್ಲ ಪ್ರಶಸ್ತಿ ಪ್ರದಾನ.
 • ಕಲಾವಿದರಿಗೆ ಹಾಗೂ ಅವರ ಕುಟುಂಬದವರಿಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಉಚಿತ ಔಷಧ ವಿತರಣೆ.
 • ಪಟ್ಲ ಸಂಭ್ರಮ ಸಂದರ್ಭದಲ್ಲಿ ರಕ್ತದಾನ ಶಿಬಿರ.
 • ಸುಮಾರು 200 ಮಂದಿ ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ತರಬೇತಿ.

ಯಕ್ಷಧ್ರುವ ಪಟ್ಲ ಫೌಂಡೇಶನ್ ಕೇಂದ್ರೀಯ ಸಲಹಾ ಮಂಡಳಿ

ಮಾರ್ಗದರ್ಶಕರು : ಪಟ್ಲಗುತ್ತು ಮಹಾಬಲ ಶೆಟ್ಟಿ
ಗೌರವಾಧ್ಯಕ್ಷರು : ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ
ಪ್ರಧಾನ ಸಂಚಾಲಕರು : ಐಕಳ ಹರೀಶ್ ಶೆಟ್ಟಿ, ಶಶಿಧರ ಶೆಟ್ಟಿ ಬರೋಡಾ
ಉಪಾಧ್ಯಕ್ಷರು : ಡಾ| ಮನು ರಾವ್, ಐಕಳ ಗಣೇಶ್ ಶೆಟ್ಟಿ, ಅಶೋಕ್ ಶೆಟ್ಟಿ ಪೆರ್ಮುದೆ
ಪ್ರಧಾನ ಕಾರ್ಯದರ್ಶಿ : ಪುರುಷೋತ್ತಮ ಕೆ. ಭಂಡಾರಿ, ಅಡ್ಯಾರ್ (9845172865)
ಕೋಶಾಧಿಕಾರಿ : ಅಂ ಸುದೇಶ್ ಕುಮಾರ್ ರೈ, ಮಂಗಳೂರು (9448627215)
ಜೊತೆ ಕಾರ್ಯದರ್ಶಿಗಳು : ಉದಯ ಕುಮಾರ್ ಶೆಟ್ಟಿ ಕುಂದಾಪುರ, ರಾಜೀವ ಪೂಜಾರಿ ಕೈಕಂಬ
ಸಂಘಟನಾ ಕಾರ್ಯದರ್ಶಿ : ಕದ್ರಿ ನವನೀತ ಶೆಟ್ಟಿ, (9448123061), ಜಗನ್ನಾಥ ಶೆಟ್ಟಿ, ಬಾಳ (9845013546)
ಯೋಜನಾ ನಿರ್ದೇಶಕರು : ಡಾ|| ಸತೀಶ್ ಭಂಡಾರಿ, ಉಪಕುಲಪತಿಗಳು, ಕ್ಷೇಮ ಮಂಗಳೂರು, ಡಾ|| ಪದ್ಮನಾಭ ಕಾಮತ್, ಹೃದಯ ತಜ್ಞರು, ಕೆ.ಎಂ.ಸಿ, ಮಂಗಳೂರು

ಯಕ್ಷಧ್ರುವ ಪಟ್ಲ ಫೌಂಡೇಶನ್ ಕೇಂದ್ರೀಯ ಮಹಿಳಾ ಸಮಿತಿ

ಗೌರವಾಧ್ಯಕ್ಷರು : ಆರತಿ ಆರ್. ಆಳ್ವ
ಅಧ್ಯಕ್ಷರು : ಶ್ರೀಮತಿ ಪೂರ್ಣಿಮಾ ಯತೀಶ್ ರೈ
ಪ್ರಧಾನ ಸಂಚಾಲಕರು : ಶ್ರೀಮತಿ ನಿವೇದಿತಾ ಎನ್. ಶೆಟ್ಟಿ
ಪ್ರಧಾನ ಕಾರ್ಯದರ್ಶಿ : ವಿದುಷಿ ಸುಮಂಗಲ ರತ್ನಾಕರ್
ಕೋಶಾಧಿಕಾರಿ : ಶ್ರೀಮತಿ ವಸುಂಧರಾ ಹರೀಶ್ ಶೆಟ್ಟಿ
ಉಪಾಧ್ಯಕ್ಷರು : ಡಾ| ನಾಗವೇಣಿ ಮಂಚಿ, ಶ್ರೀಮತಿ ರೇಷ್ಮಾ ಪ್ರದೀಪ್ ಶೆಟ್ಟಿ, ಶ್ರೀಮತಿ ಸಹನಾ ಆರ್ ರೈ, ಶ್ರೀಮತಿ ರೋಹಿಣಿ ಕೆ.ಎ., ಡಾ| ಶೈಲಜಾ ಭಟ್ ಶೆಣೈ ಉಡುಪಿ
ಸಂಘಟನಾ ಕಾರ್ಯದರ್ಶಿಗಳು : ಶ್ರೀಮತಿ ಪಾರ್ವತಿ ಎಸ್. ಅಮೀನ್, ಶ್ರೀಮತಿ ಚಿತ್ರಾ ಜೆ. ಶೆಟ್ಟಿ, ಶ್ರೀಮತಿ ವಿದ್ಯಾ ಸಿ. ಶೆಟ್ಟಿ, ಶ್ರೀಮತಿ ರೇಖಾ ಎಂ. ರೈ
ಜೊತೆ ಕಾರ್ಯದರ್ಶಿಗಳು : ಶ್ರೀಮತಿ ಶ್ವೇತಾ ಮಾಡ, ಶ್ರೀಮತಿ ರೇವತಿ ನವೀನ್, ಶ್ರೀಮತಿ ಮಾಲತಿ ವೆಂಕಟೇಶ್, ಶ್ರೀಮತಿ ಸುಲತ ಜೆ. ಶೆಟ್ಟಿ

ಯಕ್ಷಧ್ರುವ ಪಟ್ಲ ಫೌಂಡೇಶನ್ ಹವ್ಯಾಸಿ ಕಲಾವಿದರ ಕೇಂದ್ರೀಯ ಸಮಿತಿ

ಗೌರವಾಧ್ಯಕ್ಷರು : ಡಾ| ಎಂ. ಪ್ರಭಾಕರ ಜೋಷಿ
ಅಧ್ಯಕ್ಷರು : ಜಬ್ಬಾರ್ ಸಮೋ ಸಂಪಾಜೆ
ಪ್ರಧಾನ ಸಂಚಾಲಕರು : ಭಾಸ್ಕರ ರೈ ಕುಕ್ಕುವಳ್ಳಿ
ಪ್ರಧಾನ ಕಾರ್ಯದರ್ಶಿ : ಹರೀಶ್ ಬೊಳಂತಿಮೊಗರು
ಕೋಶಾಧಿಕಾರಿ : ಪುಷ್ಪರಾಜ ಕುಕ್ಕಾಜೆ
ಉಪಾಧ್ಯಕ್ಷರು : ರಾಧಾಕೃಷ್ಣ ಕಲ್ಚಾರ್, ಸೇರಾಜೆ ಸೀತಾರಾಮ್ ಭಟ್, ಮಧುಕರ ಭಾಗವತರು
ಸಂಘಟನಾ ಕಾರ್ಯದರ್ಶಿಗಳು : ಜನಾರ್ದನ ಅಮ್ಮುಂಜೆ, ಆನಂದ ಗುಡಿಗಾರ್, ಶ್ರೀವತ್ಸ ಎಸ್.ಆರ್. ಕಟೀಲು
ಜೊತೆ ಕಾರ್ಯದರ್ಶಿಗಳು : ಪುರುಷೋತ್ತಮ ಭಟ್ ನಿಡುವಜೆ, ಸುಧಾಕರ ಸಾಲ್ಯಾನ್
ಗೌರವ ಸಲಹೆಗಾರರು : ಜೋಕಟ್ಟೆ ಮಹಮ್ಮದ್, ಜಿ.ಕೆ. ಭಟ್ ಸೇರಾಜೆ, ಶಂಕರನಾರಾಯಣ ಮೈರ್ಪಾಡಿ

ನಮ್ಮ ಪ್ರಾದೇಶಿಕ ಘಟಕಗಳು

ನಮ್ಮ ಕೆಲಸ ಕಾರ್ಯಗಳು ಎಲ್ಲಾ ಕಡೆ ವಿಸ್ತಾರ ಆಗಬೇಕು ಎಂದು, ಯಕ್ಷಾಭಿಮಾನಿಗಳ ಹಾಗು ಪಟ್ಲಾಭಿಮಾನಿಗಳ ಸಹಾಕಾರದಿಂದ ನಾವು ಅನೇಕ ಪ್ರಾದೇಶಿಕ ಘಟಕಗಳನ್ನು ಸ್ಥಾಪ್ಪಿಸಿದೇವೆ.

1

ದುಬೈ

2

ಮಸ್ಕತ್

3

ನವದೆಹಲಿ

4

ಮುಂಬೈ

5

ಬೆಂಗಳೂರು

6

ಮಂಗಳೂರು

7

ಗುಜರಾತ್

8

ಮುಡಿಪು

9

ಉಪ್ಪಿನಂಗಡಿ

10

ಬೆಳ್ತಂಗಡಿ

11

ಮೂಡಬಿದ್ರೆ

12

ಕಾರ್ಕಳ

13

ಪುತ್ತೂರು

14

ಬಿ ಸಿ ರೋಡ್

15

ಸುಳ್ಯ

16

ಸರಪಾಡಿ

17

ಪೊಳಲಿ

18

ಕಳಸ-ಬಾಳೆಹೊಳೆ

19

ಒಡಿಯೂರು

20

ವಿಟ್ಲ

21

ಎಕ್ಕಾರು-ಕಟೀಲು

22

ಉಪ್ಪಳ

23

ಕುಂಬಳೆ

24

ವಾಮಂಜೂರು

25

ಪೂಂಜಾಲಕಟ್ಟೆ

26

ಸುರತ್ಕಲ್

27

ಪಡುಬಿದ್ರೆ

ನಮ್ಮಿಂದ ಸಾಧ್ಯವಾಗಿದೆ

ನಿಮ್ಮೆಲ್ಲರ ಸಹಕಾರದಿಂದ ಈ ಕೆಳಗೆ ಕೊಟ್ಟಿರುವ ಸಂಖ್ಯೆಯನ್ನು ಮುಟ್ಟಲ್ಲು ಸಾಧ್ಯವಾಗಿದೆ.

ಕಲಾವಿದರಿಗೆ ಸಹಾಯ
ಜೀವವಿಮೆ ಸೌಲಭ್ಯ ಫಲಾನುಭವಿಗಳು
ಒಟ್ಟು ನಮ್ಮ ಘಟಕಗಳು
ಮನೆ ಹಸ್ತಾಂತರಿಸಲಾಗಿದೆ

ನಮ್ಮ ಜೊತೆ ಕೈ ಜೋಡಿಸಿ

ಕಲಾಮಾತೆಯ ಆರಾಧಕರಾದ ತಾವು ತಮ್ಮ ಉದಾರ ದೇಣಿಗೆಯನ್ನು ನೀಡುವುದರೊಂದಿಗೆ, ನಮ್ಮ ಟ್ರಸ್ಟಿನ ವತಿಯಿಂದ ನಡೆಯುವ ಜನಪರ ಕಾರ್ಯಕ್ರಮಗಳಿಗೆ ತಮ್ಮ ಸಹಕಾರ ಹಾಗೂ ಆಶೀರ್ವಾದವನ್ನು ನೀಡಬೇಕಾಗಿ ಸವಿನಯ ಪ್ರಾರ್ಥನೆ.

Get in Touch

ನಿಮ್ಮ ಸಲಹೆ, ಸೂಚನೆಗಳನ್ನು ಯಾವುದೇ ರೀತಿಯ ಸಂಕೋಚವಿಲ್ಲದೆ ನಮಗೆ ತಿಳಿಸಿ.

Contact Info

YAKSHDHRUVA PATLA FOUNDATION TRUST(R)
Shop No. 16, Empire Mall
2nd Floor, M.G Road
Mangaluru-575006 View Full Map
Contact:+91-9481611667 | 0824-2429455
Email: support@yakshadruvapatla.org